ವಿರಾಜಪೇಟೆ: “ಒಂದು ಪತ್ರಿಕೆಯು ತನ್ನ ಒಳಗಿನ ಗುಣಮಟ್ಟದ ಹೂರಣದಿಂದ ಮಾತ್ರ ಸಮಾಜಕ್ಕೆ ಅಗಾಧವಾದ ಸತ್ವವನ್ನು ನೀಡಲು ಸಾಧ್ಯ. ಕಳೆದ 25 ವರ್ಷಗಳಿಂದ ‘ಅನುಪಮ’ ಪತ್ರಿಕೆಯು ಹೆಣ್ಣುಮಕ್ಕಳ ಸೂಕ್ಷ್ಮ ಸಂವೇದನೆಗಳಿಗೆ ರೆಕ್ಕೆ ಕಟ್ಟಿ, ಸಮಾಜದಲ್ಲಿ ಅವರ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವ ಮಹತ್ತರ ಕಾರ್ಯ ಮಾಡುತ್ತಿದೆ” ಎಂದು ಅರಮೇರಿ ಶ್ರೀ ಕಳಂಚೇರಿ ಮಠದ ಶ್ರೀ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿಯವರು ಅಭಿಪ್ರಾಯಪಟ್ಟರು. ವಿರಾಜಪೇಟೆಯ ಬ್ರೈಟ್ ಪಬ್ಲಿಕ್ ಸ್ಕೂಲ್ನಲ್ಲಿ ದಿನಾಂಕ 11-02-2026ರ ಬುಧವಾರದಂದು ಜರುಗಿದ ‘ಅನುಪಮ’ ಮಹಿಳಾ ಮಾಸಿಕದ ಬೆಳ್ಳಿಹಬ್ಬದ ಸಂಭ್ರಮ ಮತ್ತು […]











