ಇಂದಿನ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್ಫೋನ್ ಮತ್ತು ಇಂಟರ್ನೆಟ್ ಬಳಕೆದಾರರಿಗೆ AI (ಕೃತಕ ಬುದ್ಧಿಮತ್ತೆ) ಚಾಟ್ಬಾಟ್ಗಳು ಅತ್ಯಂತ ಆಪ್ತ ಗೆಳೆಯನಂತಾಗಿವೆ. ಕೆಲಸದ ಒತ್ತಡವಿರಲಿ ಅಥವಾ ಓದಿನ ಗೊಂದಲವಿರಲಿ, ನಾವು ತಕ್ಷಣ ಮೊರೆ ಹೋಗುವುದು ಈ ಚಾಟ್ಬಾಟ್ಗಳಿಗೇ. ಆದರೆ, ನಮಗೆ ಅರಿವಿಲ್ಲದಂತೆ ನಾವು ಇವುಗಳ ಮೇಲೆ ಅತಿಯಾಗಿ ಅವಲಂಬಿತರಾಗುತ್ತಿದ್ದೇವೆ. ಇತ್ತೀಚಿನ ವರದಿಗಳ ಪ್ರಕಾರ, ಚಾಟ್ಬಾಟ್ಗಳೊಂದಿಗೆ ಅತಿಯಾದ ಮಾಹಿತಿ ಹಂಚಿಕೊಳ್ಳುವುದು ನಿಮ್ಮ ಖಾಸಗಿ ಜೀವನಕ್ಕೆ ಸಂಚಕಾರ ತರಬಹುದು. ಹಾಗಾದರೆ, ಸುರಕ್ಷತೆಯ ದೃಷ್ಟಿಯಿಂದ ನೀವು ಯಾವ ವಿಷಯಗಳನ್ನು ಗೌಪ್ಯವಾಗಿಡಬೇಕು? ಇಲ್ಲಿದೆ ಮಾಹಿತಿ. 1. […]










